Saturday, February 2, 2013

ಅಗ್ನಿ ಪಥ

ವೃಕ್ಷವೂ ನಿಂತಿರಲಿ
ದಟ್ಟವಾಗಿರಲಿ 

ದೊಡ್ಡದಾಗಿರಲಿ
ಒಂದು ಎಲೆಯ ನೆರಳು ಸಹ
ಕೇಳಬೇಡ-೩ 

ಅಗ್ನಿ ಪಥ-೩

ನೀನೆಂದು ಸುಸ್ತಾಗುವುದಿಲ್ಲ
ನೀನೆಂದು ನಿಲ್ಲುವುದಿಲ್ಲ 
ನೀನೆಂದು ತಿರುಗುವುದಿಲ್ಲ
ಮಾಡು ಶಪಥ-೩
ಅಗ್ನಿ ಪಥ-೩


ಇದು ಮಹಾನ ದೃಶ್ಯ
ನಡೆಯುತ್ತಿದ್ದಾನೆ ಮನುಷ್ಯ
ಅಶ್ರು ಸ್ವೇದ ರಕ್ತದಿಂದ
ಸಿಕ್ತ-೩
ಅಗ್ನಿ ಪಥ-೩


A poem by : Dr.Harivansh Rai Bachchan

Translated by :Harish Shetty, Shirva
ಅನುವಾದ : ಹರೀಶ್ ಶೆಟ್ಟಿ, ಶಿರ್ವ

वृक्ष हों भले खड़े
हों घने, हों बड़े
एक पत्र छाँह भी
मांग मत! मांग मत! मांग मत!
अग्निपथ! अग्निपथ! अग्निपथ!

तू न थकेगा कभी
तू न थमेगा कभी
तू न मुड़ेगा कभी
कर शपथ! कर शपथ! कर शपथ!
अग्निपथ! अग्निपथ! अग्निपथ!

यह महान दृश्य है
चल रहा मनुष्य है
अश्रु-स्वेद-रक्त से
लथ-पथ! लथ-पथ! लथ-पथ!
अग्निपथ! अग्निपथ! अग्निपथ!

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...