Monday, January 7, 2013

ನನ್ನೆದೆಯ ವೀಣೆ

ಗೆಳತಿ...
ಸತತ 
ನನ್ನೆದೆಯ 
ವೀಣೆ ಬಾರಿಸುತ್ತಿದ್ದ 
ನೀನಿಂದು 
ಮೌನ ರಾಗದಲಿ 
ಮರೆಯಾಗಿರುವೆ ಅಲ್ಲವೇ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...