Tuesday, 8 January, 2013

ಮನಸ್ಸ ಬಾನಲ್ಲಿ

ಗೆಳತಿ...
ನನ್ನ 
ಮನಸ್ಸ ಬಾನಲ್ಲಿ 
ವಿಹಾರಿಸುವ 
ನಿನ್ನ ನೆನಪ ಮೋಡಗಳು 
ನನ್ನ ಹೃದಯದಲ್ಲಿ 
ವೇದನೆಯ ಸಿಡಿಲು ಬಡಿದು 
ಕಣ್ಣ ಮೂಲಕ ಕಣ್ಣೀರ ವರ್ಷ ಸುರಿಸುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment