Monday, 7 January, 2013

ಮಾಯವಾದ ನಗು

ಗೆಳತಿ.... 
ನಾನು 
ಕಣ್ಣೀರ ಸಾಗರದಲಿ 
ಮುಳುಗಿ ಹುಡುಕಿದರೂ 
ನಿನ್ನ 
ಮಾಯವಾದ ನಗು 
ಪುನಃ ಪಡೆಯಲಾಗಲಿಲ್ಲ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment