Wednesday 5 December 2012

ಬಂಡೆಯಲಿ ಬರೆದ ನಮ್ಮ ಹೆಸರು

ಗೆಳತಿ... 
ನಾನು ಹರಿದು 
ಬಿಸಾಡಿದ ನಿನ್ನ 
ಪ್ರೇಮ ಪತ್ರಗಳು 
ಸಮುದ್ರ ಪಾಲಾದರೂ 
ಸಮುದ್ರದ ಬಂಡೆಯಲಿ
ಬರೆದ ನಮ್ಮ ಹೆಸರು
ಇಂದೂ 
ನಮ್ಮ ಪ್ರೇಮ ಕಥೆ ಹೇಳುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment