Saturday, 8 December, 2012

ಕೇವಲ ಬೆದರಿಕೆ

ಗೆಳತಿ
ನನಗೀಗ
ಆ ಸಭೆಗೆ
ಹೋಗಲು
ಆಗುತ್ತದೆ ಹೆದರಿಕೆ
ಪ್ರೀತಿ
ಹಂಚಲು ಹೋದರೂ
ನಾನು ಭಗ್ನ ಪ್ರೇಮಿಯೆಂದು
ಸಿಗುವುದು
ನನಗೆ
ಕೇವಲ ಬೆದರಿಕೆ
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment