Saturday 8 December 2012

ಯಾರೊಂದಿರುತ್ತಿದ್ದರೆ ನನ್ನವರೆನ್ನಲು

ಯಾರೊಂದಿರುತ್ತಿದ್ದರೆ ನನ್ನವರೆನ್ನಲು
ನನ್ನವರೆನ್ನಲು ಯಾರೊಂದಿರುತ್ತಿದ್ದರೆ
ಹತ್ತಿರ ಅಲ್ಲದೆ ದೂರವೆ ಇರುತ್ತಿದ್ದರೆ
ಆದರೆ ಯಾರೇ ಒಂದು ನನ್ನವರು

ಕಣ್ಣಲ್ಲಿ ನಿದ್ರೆ ಇರುತ್ತಿರಲಿಲ್ಲ
ಕಣ್ಣೀರು ಹರಿಯುತ್ತಿರುತ್ತಿತ್ತು
ಕನಸು ಕಾಣುತ
ಎಚ್ಚರಿಕೆಯಲ್ಲಿರುತ್ತಿದ್ದೆ ರಾತ್ರಿಯೆಲ್ಲ
ಯಾರಾದರು ದುಃಖ ಹಂಚುವವರಿರುತ್ತಿದ್ದರೆ
ಯಾರಾದರು ಜೊತೆಗಾರನಿರುತ್ತಿದ್ದರೆ

ಯಾರೊಂದಿರುತ್ತಿದ್ದರೆ ನನ್ನವರೆನ್ನಲು
ನನ್ನವರೆನ್ನಲು ಯಾರೊಂದಿರುತ್ತಿದ್ದರೆ
ಹತ್ತಿರ ಅಲ್ಲದೆ ದೂರವೆ ಇರುತ್ತಿದ್ದರೆ
ಆದರೆ ಯಾರೇ ಒಂದು ನನ್ನವರು

ಮರೆತಿದ್ದ ಯಾವುದೇ ವಚನ
ಕಳೆದೋದ ಹಲವು ನೆನಪು
ಏಕಾಂತ ಪುನರಾವರ್ತಿಸುತ್ತಿದೆ ರಾತ್ರಿಯೆಲ್ಲ
ಯಾರಾದರು ಸಾಂತ್ವನ ನೀಡುವವರಿರುತ್ತಿದ್ದರೆ 
ಯಾರಾದರು ನನ್ನವರಿರುತ್ತಿದ್ದರೆ

ಯಾರೊಂದಿರುತ್ತಿದ್ದರೆ ನನ್ನವರೆನ್ನಲು
ನನ್ನವರೆನ್ನಲು ಯಾರೊಂದಿರುತ್ತಿದ್ದರೆ
ಹತ್ತಿರ ಅಲ್ಲದೆ ದೂರವೆ ಇರುತ್ತಿದ್ದರೆ
ಆದರೆ ಯಾರೇ ಒಂದು ನನ್ನವರು

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಸಲಿಲ್ ಚೌಧರಿ
ಚಿತ್ರ : ಮೇರೆ ಅಪನೇ

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera Apna

Aakhon Mein Neend Na Hoti
Aansoo Hi Tairte Rehte
Khwabon Mein Jaagte Hum Raat Bhar
Koi To Gham Apnataa
Koi To Saathi Hota

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera Apna

Bhoola Hua Koi Waada
Beeti Huyi Kuchh Yaadein
Tanahai Dohraati Hain Raatbhar
Koi Dilasa Hota
Koi To Apna Hota

Koi Hota Jisko Apna
Hum Apana Keh Lete Yaaron
Paas Nahin To Door Hee Hota
Lekin Koi Mera ಅಪ್ನ
www.youtube.com/watch?v=DNZ8d0eBNJo

No comments:

Post a Comment