Tuesday, 11 December, 2012

ಮುದ್ದು ಮನಸ್ಸು ನೋಡಲು ಹೊರಟಿದೆ ಒಂದು ಕನಸು


ಮುದ್ದು ಮನಸ್ಸು ನೋಡಲು ಹೊರಟಿದೆ ಒಂದು ಕನಸು
ಮುದ್ದು ಮನಸ್ಸಿನ ನೋಡಿ
ಮುದ್ದು ಮಾತು
ಮುದ್ದು ಮನಸ್ಸಿನ ನೋಡಿ
ಮುದ್ದು ಮಾತು
ಮುದ್ದು ಹೃದಯಬಡಿತ
ಮುದ್ದು ಉಸಿರಾಟ
ಮುದ್ದು ಹೊರಲಾಟದಿಂದ
ನಿದ್ದೆಯ ಏಕೆ ಓಡಾಟ
ಮುದ್ದು ಕಣ್ಣಿಗೆ ನೋಡಲಿದೆ
ಮುದ್ದು ಕಂಡಿಯಿಂದ ಮರುಳು ನೋಟ

ಮುದ್ದು ಮನಸ್ಸು ನೋಡಲು ಹೊರಟಿದೆ ಒಂದು ಕನಸು

ಮುದ್ದು ಈ ಜಗತ್ತಿನಲ್ಲಿ
ಮುದ್ದು ಜೊತೆಯಾಗಿ ಇರಲಿ
ಬುದ್ದಿವಂತ ಜನಸಂದಣಿಯಲ್ಲಿ
ಕೈಯಲ್ಲಿ ನಿನ್ನ ಕೈಯಿರಲಿ
ಮುದ್ದು ಸಂಗೀತವಿರಲಿ
ಮುದ್ದು ಒಂದು ರಾಗವಿರಲಿ
ಮುದ್ದು ಸಂಗೀತವಿರಲಿ
ಮುದ್ದು ಒಂದು ರಾಗವಿರಲಿ
ಮುದ್ದು ಕಾಲುಗಳಿಗೆ ಮರುಳಾಗಿ
ನಲಿಯಲಿದೆ ಮರುಳು ಗೀತೆಯಲಿ

ಮುದ್ದು ಮನಸ್ಸು ನೋಡಲು ಹೊರಟಿದೆ ಒಂದು ಕನಸು

ಮುದ್ದು ಈ ಕತ್ತಲೆವಿರಲಿ
ಮೌನ ಮುದ್ದಾಗಿರಲಿ
ಮುದ್ದು ಈ ಕತ್ತಲೆವಿರಲಿ
ಮೌನ ಮುದ್ದಾಗಿರಲಿ
ಧಗಧಗಿಸುವ ದೀಪದ ಬೆಳಕಾಗಲಿ ಮಧ್ಯಮ
ಅಮಲು ಮುದ್ದಾಗಿರಲಿ
ಮುದ್ದು ಸೀರೆ ಸೆರಗಿಗೆ
ಮೆಲ್ಲ ಮೆಲ್ಲನೆ ಹೇಳದೆ
ಮುದ್ದು ಸೀರೆ ಸೆರಗಿಗೆ
ಮೆಲ್ಲ ಮೆಲ್ಲನೆ ಹೇಳದೆ
ಸರಿಯಲಿದೆ ಮುದ್ದು ಮುಖದಿಂದ

ಮುದ್ದು ಮನಸ್ಸು ನೋಡಲು ಹೊರಟಿದೆ ಒಂದು ಕನಸು

ಮೂಲ : ಸ್ವಾನಂದ್ ಕಿರ್ಕಿರೆ /ಪುಷ್ಪ ಪಟೇಲ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸ್ವಾನಂದ್ ಕಿರ್ಕಿರೆ/ಶುಭ ಮುದಗಲ್
ಸಂಗೀತ : ಶಾಂತನು ಮೊಯ್ತ್ರ
ಚಿತ್ರ : ಹಜಾರೊ ಖ್ವಾಹಿಷೆ ಅಯ್ಸಿ

bavra mann dekhne chala ek sapna ..

bavrese mann ki dekho bavri hain baatein
bavrese mann ki dekho bavri hain baatein
bavrisi dhadkane hain bavri hain saanse
bavrisi karwanto se nindiya kyon bhaage
bavrese nain chahe bawre zarokhon se bavre naazaroon ko takna

bavra mann dekhne chala ek sapna

bavrese is jahan mein bawra ek saath ho
is saayani bheed mein bass haathon mein tera haath ho
bavrisi dhun ho koi bavra ek raag ho
bavrisi dhun ho koi bavra ek raag ho
bavrese pair chahe bawre tarano ke bavrese bol pe thirkana
bavra mann dekhne chala ek sapna

bavrasa ho andhera bavri khamoshiyaan
thartharati lav ho maddamm bavri madhoshiyaan
bavra ek gunghata chaye hole hole binn batayein
bavra ek gunghata chaye hole hole binn batayein
bavrese mukhadese saraktaa
bavra mann dekhne chala ek sapna
http://www.youtube.com/watch?v=6jmyV2-2R28

No comments:

Post a Comment