Saturday, December 1, 2012

ಅವಮಾನ

ಗೆಳತಿ... 
ಪ್ರೀತಿ ಈಗ 
ನನ್ನಿಂದ ಕುಪಿತ 
ಅನ್ಯರಲ್ಲಿ ಹಂಚಿದರೂ 
ಆವರು ತಿರುಗಿ 
ನನಗೆ 
ಕೊಡುವುದು 
ಅವಮಾನವೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...