Sunday, November 11, 2012

ನಿನ್ನದೆ ಪ್ರಕಾಶ

ಗೆಳತಿ 
ಈ ದೀಪಾವಳಿ ಹಬ್ಬದಲಿ 
ಬೆಳಗುವ ದೀಪಗಳನ್ನು 
ಕಂಡು 
ನನ್ನ ನಂದಿದ ಹೃದಯದಲಿ 
ನಿನ್ನದೆ ಪ್ರಕಾಶ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...