Saturday, November 10, 2012

ದೀಪ

ಬೆಳಕನ್ನು ಬೆಳಕೆಂದು 
ಕರೆಯದೆ ರಾತ್ರಿಯೆಂದು 
ಕರೆದರೆ ಕತ್ತಲಾಗದು

ರಾತ್ರಿಯ ಕತ್ತಲಲ್ಲಿ 
ದೀಪ ಹಚ್ಚಿ 
ಎಲ್ಲೆಡೆ ಬೆಳಕು 
ಹಬ್ಬಿಸಬಹುದು 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...