Monday, 5 November, 2012

ಪ್ರೀತಿ

ಪ್ರೀತಿ ಶಾಶ್ವತ 
ಮತ್ಯಾಕೆ ಇದರಲ್ಲಿ ಬಿನ್ನ ಮತ 
ದ್ವೇಷದಿಂದ ಗಳಿಸ ಕೂಡದು ಏನನ್ನು
ಪ್ರೀತಿ ಹಂಚಿ ಪಡೆ ನೀ ಪ್ರೀತಿಯನ್ನು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment