Saturday, November 10, 2012

ಪ್ರತಿ ಕ್ಷಣ ಬದಲಾಯಿಸುತ್ತಿದೆ ರೂಪ ಜೀವನ

ಪ್ರತಿ ಕ್ಷಣ ಬದಲಾಯಿಸುತ್ತಿದೆ
ರೂಪ ಜೀವನ
ನೆರಳಿದೆ ಕೆಲ ಕಡೆ
ಇದೆ ಬಿಸಿಲು ಜೀವನ
ಪ್ರತಿ ಕ್ಷಣ ಇಲ್ಲಿ
ಮನಸಾರೆ ಜೀವಿಸು
ಇಂದಿನ ರಮ್ಯತೆ
ನಾಳೆ ಇರಬಹುದೋ ಇಲ್ಲವೋ
ಪ್ರತಿ ಕ್ಷಣ ಬದಲಾಯಿಸುತ್ತಿದೆ
ರೂಪ ಜೀವನ
ನೆರಳಿದೆ ಕೆಲ ಕಡೆ
ಇದೆ ಬಿಸಿಲು ಜೀವನ
ಪ್ರತಿ ಕ್ಷಣ ಇಲ್ಲಿ
ಮನಸಾರೆ ಜೀವಿಸು
ಇಂದಿನ ರಮ್ಯತೆ
ನಾಳೆ ಇರಬಹುದೋ ಇಲ್ಲವೋ

ಹೃದಯದಿಂದ ಪ್ರೀತಿ ಮಾಡುವವರು
ತುಂಬಾ ಕಷ್ಟದಿಂದ ಸಿಗುವರು
ಹೀಗೆ ಇದ್ದರೆ ಎಲ್ಲಿಯೋ ಯಾರೂ
ಬಹಳ ಸುಂದರವಾಗಿದ್ದಾರೆ ಅವರೇ
ಆ ಕೈಯನ್ನು ನೀನು ಹಿಡಿದಿಡು
ಆ ಮೃದು ಮನಸ್ಸು
ನಾಳೆ ಇರಬಹುದೋ ಇಲ್ಲವೋ
ಪ್ರತಿ ಕ್ಷಣ ಇಲ್ಲಿ
ಮನಸಾರೆ ಜೀವಿಸು
ಇಂದಿನ ರಮ್ಯತೆ
ನಾಳೆ ಇರಬಹುದೋ ಇಲ್ಲವೋ

ಕಣ್ಣಲ್ಲಿ ಕನಸು ಹೊತ್ತು ತಂದು 
ಬಳಿಗೆ ನಿನ್ನ ಬಂದು
ಎಷ್ಟು ತಾಳಿದರೂ ಈ ಹುಚ್ಚು ಹೃದಯವನ್ನು
ನಿಲ್ಲಿಸಲಾಗದು ಈ ಹೃದಯಬಡಿತವನ್ನು
ಆದರೆ ಯೋಚಿಸು ಈ ಕ್ಷಣದಲ್ಲಿದ್ದನ್ನು
ಆ ಕಥೆ
ನಾಳೆ ಇರಬಹುದೋ ಇಲ್ಲವೋ
ಪ್ರತಿ ಕ್ಷಣ ಬದಲಾಯಿಸುತ್ತಿದೆ
ರೂಪ ಜೀವನ
ನೆರಳಿದೆ ಕೆಲ ಕಡೆ
ಇದೆ ಬಿಸಿಲು ಜೀವನ
ಪ್ರತಿ ಕ್ಷಣ ಇಲ್ಲಿ
ಮನಸಾರೆ ಜೀವಿಸು
ಇಂದಿನ ರಮ್ಯತೆ
ನಾಳೆ ಇರಬಹುದೋ ಇಲ್ಲವೋ

ಮೂಲ : ಜಾವೇದ್ ಅಖ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸೋನು ನಿಗಮ್
ಸಂಗೀತ : ಶಂಕರ್ ಎಹಸಾನ್ ಲಾಯ್

har ghadi badal raha hai roop zindagi
chaav hai kahhi hai dhoop zidnagi
har pal yahan
jee bhar jiyo jo hai sama
kal ho na ho
har ghadi badal raha hai roop zindagi
chaav hai kahhi hai dhoop zidnagi
har pal yahan
jee bhar jiyo jo hai sama
kal ho na ho

chaahe jo tumhe poore dil se
milta hai woh mushkil se
aisa jo koi kahin hai
bas vahi sabse hasin hai
us haath ko tum thaam lo
woh meherbaan kal ho na ho
har pal yahan
jee bhar jiyo jo hai sama
kal ho na ho

palko ke leke saaye
paas koi jo aaye
lakh sambhalo paagal dil ko
dil dhadke hi jaaye
par sochlo is pal hai jo
woh dastan kal ho na ho
har pal yahan
jee bhar jiyo jo hai sama
kal ho na ho
har pal yahan
jee bhar jiyo jo hai sama
kal ho na ho
www.youtube.com/watch?v=fQ_RJQyXaZI

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...