Saturday 3 November 2012

ಪ್ರೀತಿ ಸುಳ್ಳೆ??

ಗೆಳತಿ
ಸತ್ಯಕ್ಕೆ ಸೋಲಿಲ್ಲ, ಸಾವಿಲ್ಲ
ಎಂದು ಕೇಳಿದ್ದೆ
ಹಾಗಾದರೆ ನನ್ನ
ಪ್ರೀತಿ ಸುಳ್ಳೆ??
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment