Saturday, December 1, 2012

ಪ್ರಳಯ

ಗೆಳತಿ
ಜನರು ಪ್ರಳಯ ಪ್ರಳಯ
ಅಂಥ ಕೂಗುವರು
ಆದರೆ
ನನಗೆ ಪ್ರಳಯದ
ಅನುಭವ
ನೀ ನನ್ನ ಬಿಟ್ಟು ಹೋದ
ದಿನವೆ ಆಗಿದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...