Friday, 9 November, 2012

ಪ್ರೇಮ ಪತ್ರ

ಗೆಳತಿ 
ನೀನು ಬರೆದ 
ಪ್ರೇಮ ಪತ್ರಗಳನ್ನು 
ನಾನು ಸುಟ್ಟು ಬಿಟ್ಟೆ
ಆದರೆ ಅದರ ಬೂದಿಯಲ್ಲಿ 
ಈಗಲೂ
ನಿನ್ನ ಪ್ರೀತಿಯ ಕಿಡಿ
ಮಿನುಗುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment