Friday, 2 November, 2012

ಮಲ್ಲಿಗೆ

ಗೆಳತಿ
ಈಗ ನನ್ನ
ಮನಸ್ಸು ಅರಳುವುದು
ಕೇವಲ
ನಿನ್ನ ಇಷ್ಟದ
ಮಲ್ಲಿಗೆ ಹೂವನ್ನು ಕಂಡು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment