Saturday 17 November 2012

ನೆನಪಿನ ಗಂಟು

ಗೆಳತಿ...
ಈಗ ನಿನ್ನ ನನ್ನ 
ಇಷ್ಟೇ ನಂಟು
ನನ್ನ ನಿನ್ನಲ್ಲಿ 
ನಿನ್ನ ನನ್ನಲ್ಲಿ 
ಉಳಿದಿದೆ 
ಕೇವಲ ನೆನಪಿನ ಗಂಟು 
by ಹರೀಶ್ ಶೆಟ್ಟಿ ,ಶಿರ್ವ 

No comments:

Post a Comment