Thursday, 1 November, 2012

ಲಾಲಿ ಲಾಲಿ ಲಾಲಿ

ಲಾಲಿ ಲಾಲಿ ಲಾಲಿ -೪ 

ಚಂದಿರ ಮರೆಯಾಗು ನೀ 
ಕ್ಷಣಕ್ಕಾಗಿ ನಿಲ್ಲು ನೀ 
ಬರುತ್ತಿದೆ ನಿದ್ದೆ ಕಣ್ಣಲ್ಲಿ 
ಮಗಳಿದ್ದಾಳೆ ನನ್ನ ನಿದ್ರೆಯಲಿ 
ಹ್ಮ್ಮ್ ಹ್ಮ್ಮ್ ..

ಬರುತ್ತಿದೆ ನಿದ್ದೆ ಕಣ್ಣಲ್ಲಿ 
ಮಗಳಿದ್ದಾಳೆ ನನ್ನ ನಿದ್ರೆಯಲಿ 
ಮಡಿಲಲ್ಲಿ ಮಲಗಿಸುವೆ
ರಾತ್ರಿ ಎಲ್ಲ ಹಾಡುವೆ 
ನಾ ಲಾಲಿ ಲಾಲಿ 
ಹೋ ನಾ ಲಾಲಿ ಲಾಲಿ 

ಲಾಲಿ ಲಾಲಿ ಲಾಲಿ -೪ 

ತಿರುಗಿಸುವೆ ನೀ ಕತ್ತು
ಕಣ್ಣು ತುಂಬಾ ಕನಸು 
ಮೆಲ್ಲ ಮೆಲ್ಲ ಸಾವಕಾಶ 
ಬೀಸುತ್ತಿದೆ ಸವಿ ತಂಗಾಳಿ 
ಹ್ಮ್ಮ್ ಹ್ಮ್ಮ್ ..
ಮೆಲ್ಲ ಮೆಲ್ಲ ಸಾವಕಾಶ 
ಬೀಸುತ್ತಿದೆ ಸವಿ ತಂಗಾಳಿ 
ಮಡಿಲಲ್ಲಿ ಮಲಗಿಸುವೆ
ರಾತ್ರಿ ಎಲ್ಲ ಹಾಡುವೆ 
ನಾ ಲಾಲಿ ಲಾಲಿ 
ಓ ಹೋ ನಾ ಲಾಲಿ ಲಾಲಿ 

ನನ್ನ ಪುಟ್ಟಿ ರಾಣಿ ಆಗಲಿ 
ಅರಮನೆ ರಾಜ ಸಿಗಲಿ 
ಸಂತೋಷದ ಲೋಕ ಕಾಣಲಿ 
ನೋವು ಎಂದೂ ಸಿಗದಿರಲಿ 
ಓ ಓ ...
ಸಂತೋಷದ ಲೋಕ ಕಾಣಲಿ 
ನೋವು ಎಂದೂ ಸಿಗದಿರಲಿ 
ಮಡಿಲಲ್ಲಿ ಮಲಗಿಸುವೆ
ರಾತ್ರಿ ಎಲ್ಲ ಹಾಡುವೆ 
ನಾ ಲಾಲಿ ಲಾಲಿ 
ಹೋ ನಾ ಲಾಲಿ ಲಾಲಿ 

ಲಾಲಿ ಲಾಲಿ ಲಾಲಿ -೮ 
ಮೂಲ : ಸಮೀರ್ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು : ಶ್ರೇಯ ಘೋಶಾಲ್ 
ಸಂಗೀತ : ಸಾಜಿದ್ ವಾಜಿದ್ 
ಚಿತ್ರ : ರೌಡಿ ರಾಟೋರ್

Lori lori lori... (4)

Chandaniya chup jaana re
Chan bhar ko luk jaana re
Neendiya aankhon mein aaye
Bitiya meri so jaaye
Hmm...

Neendiya aankhon mein aaye
Bitiya meri so jaaye
Leke godh mein sulaaun
Gaaun raat bhar sunaaun
Main lori lori
Ho main lori lori

Lori lori lori... (4)

Gardhaniya chun chun baje
Palkan mein sapna saje
Dheeme dheeme haule haule
Pawan basanti doley
Hmm...

Dheeme dheeme haule haule
Pawan basanti doley
Leke godh mein sulaaun
Gaaun raat bhar sunaaun
Main lori lori
Oh ho main lori lori

Meri muniya rani bane
Mehlon ka raja miley
Dekhe khushiyon mele
Dard kabhi na jhele
Oo...

Dehke khushiyon mele
Dard kabhi na jhele
Leke godh mein sulaaun
Gaaun raat bhar sunaaun
Main lori lori
Hmm main lori lori

Lori lori lori... (8)
http://www.youtube.com/watch?v=5WbD8J41OY4

No comments:

Post a Comment