Wednesday, 24 October, 2012

ಜೀವ ನಶ್ವರ

ಗೆಳತಿ
ಈ ಜೀವ ನಶ್ವರ
ಎಂದು
ಗೊತ್ತಿದ್ದರೂ
ಯಾಕೆ
ಯಾರು ಅಗಲಿದಾಗ
ನಮಗೆ ಇಷ್ಟು ವೇದನೆಯಾಗುತ್ತದೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment