Saturday, 20 October, 2012

ನಿನ್ನ ಸುಖಕ್ಕಾಗಿ

ಗೆಳತಿ
ನಿನ್ನ ಹತ್ತಿರ ಬರಬೇಕೆಂಬ
ಆಸೆ ಇದ್ದರೂ
ದೂರ ಇದ್ದೆ
ಖುಷಿ ಪಡುವೆ
ಕೇವಲ ನಿನ್ನ ಸುಖಕ್ಕಾಗಿ 
by ಹರೀಶ್ ಶೆಟ್ಟಿ, ಶಿರ್ವ  

No comments:

Post a Comment