Sunday, 28 October, 2012

ನನ್ನ ಅವಸ್ಥೆ

ಗೆಳತಿ
ಪ್ರತ್ಯೇಕ ಆಗುವ
ನಮ್ಮ ದೃಢ ನಿರ್ಧಾರ
ಅಂದು
ನಮ್ಮ ಕುಟುಂಬಕ್ಕೆ
ಸಂತೋಷ ತಂದಿದ್ದರೂ
ಇಂದು
ನನ್ನ ಅವಸ್ಥೆ ಕಂಡು
ಯಾಕೋ ಅವರೆಲ್ಲ ಕೊರಗುತ್ತಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment