Saturday, October 20, 2012

ಶಾಂತತೆ

ಗೆಳತಿ
ಶಾಂತತೆ ಹುಡುಕಲು
ಸಮುದ್ರದ ತೀರ ಹೋದರೆ
ಬಂದು ಅಪ್ಪಳಿಸುವುದು
ಕೇವಲ ನಿನ್ನ
ನೆನಪ ಅಲೆಗಳೇ
by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...