Sunday, October 28, 2012

ನಿನ್ನ ಆಣೆ

ಗೆಳತಿ.....
ಅಷ್ಟೊಂದು
ಮಾತನಾಡುತ್ತಿದ್ದ
ನಾನು
ಇಂದು ಮೌನವಾಗಿದನ್ನು ಕಂಡು
ನನ್ನ ಗೆಳೆಯರಲ್ಲಿ ಅಸಮಧಾನ
ಏನಾಗಿದೆ ಎಂದು
ಪುನಃ ಪುನಃ ಕೇಳುತ್ತಿದ್ದಾರೆ
ಕೊಟ್ಟು ನಿನ್ನ ಆಣೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...