Sunday, 21 October, 2012

ಕೃಶ ಜೀವ

ಗೆಳತಿ
ಅದೇಕೋ ನಿನ್ನ
ಎದುರು ಬರಲು
ನನಗೆ ಅಂಜಿಕೆ
ನೀನು ಪ್ರೀತಿಸಿದ
ಸುಂದರ ಜೀವ
ಇಂದು ಕೃಶವಾಗಿದನ್ನು ಕಂಡು
ನಿನಗೆ ದುಃಖವಾಗಬಹುದೆಂದು
ನನಗೆ ಹೆದರಿಕೆ
by ಹರೀಶ್ ಶೆಟ್ಟಿ, ಶಿರ್ವ 

No comments:

Post a Comment