Thursday, 18 October, 2012

ಬೇಸರ

ಗೆಳತಿ
ಬೇಸರ,ಹತಾಶೆ
ನಾನು ನಿನ್ನನ್ನು
ಪಡೆಯಲಿಲ್ಲ ಎಂದಲ್ಲ,
ಬೇಸರ,ಹತಾಶೆ
ಇದರಿಂದ ನಿನಗೆ
ದುಃಖವಾಗುತ್ತಿದೆ ಅಲ್ಲವೇ ಎಂದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment