Thursday, October 11, 2012

ಜೀವನ ಜೀವನ ನನ್ನ ಮನೆ ಬಾ

ಜೀವನ
ಜೀವನ
ನನ್ನ ಮನೆ ಬಾ
ಬಾ ಜೀವನ
ಜೀವನ ನನ್ನ ಮನೆ ಬಾ
ಬಾ ಜೀವನ
ಜೀವನ ಓ ಜೀವನ
ನನ್ನ ಬಾ ಜೀವನ
ನನ್ನ ಮನೆ ಬಾ

ನನ್ನ ಮನೆಯ ವಿಳಾಸ
ತುಂಬಾ ಸರಳವಾಗಿದೆ
ಈ ಮನೆಯು ನಾಲ್ಕು
ದಿಶೆಯಿಂದಲೂ ತೆರೆದಿದೆ
ಕದ ಬಡಿಯುವುದೂ ಬೇಡ
ಕರೆಯುವುದು ಬೇಡ
ನನ್ನ ಮನೆಯಲ್ಲಿ ಯಾವುದೇ ಬಾಗಿಲಿಲ್ಲ
ಮಾಯವಾಗಿದೆ ಗೋಡೆ
ಮತ್ತು ಮಾಡಿಗೆಯೂ ಇಲ್ಲ
ತುಂಬಾ ಬಿಸಿಲು ಗೆಳತಿ
ನಿನ್ನ ಬಿಸಿಲು ಗೆಳತಿ
ನಿನ್ನ ಸೆರಗಿನ ನೆರಳನ್ನು ಕದ್ದು
ಬದುಕಲಿದೆ ಬದುಕು
ಬದುಕು ಜೀವನ
ಜೀವನ
ನನ್ನ ಮನೆ ಬಾ
ಜೀವನ
ಜೀವನ
ನನ್ನ ಮನೆ ಬಾ
ಬಾ ಜೀವನ
ಜೀವನ ನನ್ನ ಮನೆ ಬಾ
ಬಾ ಜೀವನ
ಜೀವನ ಓ ಜೀವನ
ನನ್ನ ಬಾ ಜೀವನ
ನನ್ನ ಮನೆ ಬಾ

ನನ್ನ ಮನೆಯ ವಿಳಾಸ
ತುಂಬಾ ಸರಳವಾಗಿದೆ
ನನ್ನ ಮನೆಯ ಮುಂದೆ
ಪ್ರೀತಿ ಬರೆದಿದೆ
ಕದ ಬಡಿಯುವುದೂ ಬೇಡ
ಕರೆಯುವುದು ಬೇಡ
ನಾನು ಉಸಿರ ವೇಗದಿಂದ ತಿಳಿಯುವೆ
ಗಾಳಿಯ ಸುಗಂಧದಿಂದ ಗುರುತಿಸುವೆ
ನಾನಿನ್ನ ಹೂವು ಗೆಳೆಯ
ನಾನಿನ್ನ ದೂಳು ಗೆಳೆಯ
ನಿನ್ನ ಕೈಯಲ್ಲಿ ಮುಖ ಅಡಗಿಸಿ
ಬದುಕಲಿದೆ ಬದುಕು
ಬದುಕು ಜೀವನ
ಜೀವನ
ನನ್ನ ಮನೆ ಬಾ
ಜೀವನ
ಜೀವನ
ನನ್ನ ಮನೆ ಬಾ
ಬಾ ಜೀವನ
ಜೀವನ ನನ್ನ ಮನೆ ಬಾ
ಬಾ ಜೀವನ
ಜೀವನ ಓ ಜೀವನ
ನನ್ನ ಬಾ ಜೀವನ
ನನ್ನ ಮನೆ ಬಾ

ಆದರೆ ಈಗ ಬಂದರೆ ಮೆಲ್ಲನೆ ಬಾ
ಇಲ್ಲಿ ಒಬ್ಬಳು ರಾಜಕುಮಾರಿ ಮಲಗಿದ್ದಾಳೆ
ಇವಳು ಮೋಹಕ  ಕನಸಲ್ಲಿ ಮುಳುಗಿದ್ದಾಳೆ
ತುಂಬಾ ಸುಂದರ ಇವಳು
ನಿನ್ನ ರೂಪ ಇವಳು
ನಿನ್ನ ಅಂಗಳದಲ್ಲಿ
ನಿನ್ನ ಮಡಿಲಲ್ಲಿ
ಓ ನಿನ್ನ ಕಣ್ಣಲ್ಲಿ
ನಿನ್ನ ಕಣ್ರೆಪ್ಪೆಯಲ್ಲಿ
ನಿನ್ನ ಪಾದಗಳಲ್ಲಿ ಇವಳನ್ನು ಕುಳಿಸಿ ಬದುಕಲಿದೆ ಬದುಕು
ಬದುಕು ಜೀವನ
ಜೀವನ
ನನ್ನ ಮನೆ ಬಾ
ಜೀವನ
ಜೀವನ
ನನ್ನ ಮನೆ ಬಾ
ಬಾ ಜೀವನ
ಜೀವನ ನನ್ನ ಮನೆ ಬಾ
ಬಾ ಜೀವನ
ಜೀವನ ಓ ಜೀವನ
ನನ್ನ ಬಾ ಜೀವನ
ನನ್ನ ಮನೆ ಬಾ

ಮೂಲ : ಸುದರ್ಶನ್ ಫಕಿರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಸಂಗೀತ : ಜೈದೇವ
ಹಾಡಿದವರು : ಭುಪಿಂದರ್ ಸಿಂಗ್, ಅನುರಾಧ ಪೊಡ್ವಾಲ್
ಚಿತ್ರ :ದೂರಿಯ

ज़िन्दगी ज़िन्दगी मेरे घर आना, आना ज़िन्दगी
ज़िन्दगी मेरे घर आना, आना ज़िन्दगी
ज़िन्दगी, ओ, ज़िन्दगी मेरे घर आना, आना

मेरे घर का सीधा सा इतना पता है
ये घर जो है चारों तरफ से खुला है
न दस्तक ज़रूरी न आवाज़ देना
मेरे घर का दरवाज़ा कोई नहीं हैं
है दीवारें घूम और छत भी नहीं है
बड़ी धूप है दोस्त, तेरी धूप है दोस्त
तेरे आँचल का साया चुराके जीना है जीना
जीना ज़िन्दगी, ज़िन्दगी, मेरे घर आना

मेरे घर का सीधा सा इतना पता है
मेरे घर के आगे मोहब्बत लिखा है
न दस्तक ज़रूरी, न आवाज़ देना
में साँसों की रफ़्तार से जान लूंगी
हवाओं की खुशबू से पहचान लूंगी
तेरी फूल हूँ दोस्त, तेरी धुल हूँ दोस्त
तेरे हाथों में चेहरा छुपाके जीना है जीना, जीना ज़िन्दगी, ज़िन्दगी

मगर अब जो आना तो धीरे से आना,
यहाँ एक शहज़ादी सोयी हुई है
ये परियों की सपनों में खुई हुई है
बड़ी खूह है ये, तेरी रूप है ये
तेरे आँगन में, तेरे दामन में
ओ तेरी आँखों पे, तेरी पलकों पे
तेरे क़दमों में इस को बिठाके
जीना है जीना, जीना ज़िन्दगी
http://www.metacafe.com/watch/3130980/zindagi_zindagi_mere_ghar_aana_dooriyan_1979/

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...