Thursday 5 July 2012

ಮೊಳಕೆ ಬಿಡದ ಬೀಜ

ಮೊಳಕೆ ಬಿಡದ ಬೀಜ
ಮಳೆಯಲಿ ನೆನದು ನೆನೆದು
ಮಣ್ಣನ್ನು ಅಪ್ಪಿ ಕಾಯುತ್ತಿದೆ
ಅಂಕುರಿತವಾಗುವೆ ಎಂಬ ಆಸೆಯಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment