Sunday, 15 July, 2012

ಹೇ ಚಂದಿರ

ಹೇ ಚಂದಿರ
ಹುಣ್ಣಿಮೆಯಲ್ಲಿಯೇ ನಿನ್ನ ಸೊಗಸು
ಕೊರಗ ಬೇಡ
ಕರಗ ಬೇಡ
ಅಮಾವಾಸ್ಯೆಯ ಚಂದಿರನಾಗಬೇಡ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment