Sunday, 15 July, 2012

ಸೂರ್ಯ

ಸೂರ್ಯ
ನಿನ್ನ ಬಿಸಿಲ ತಾಪಕ್ಕೆ ಮೆರೆಯ ಬೇಡ
ಸಂಜೆ ಆದಾಗ ನೀ ಸಮುದ್ರದ ವಶ ಎಂದು ಮರೆಯ ಬೇಡ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment