Sunday, 15 July, 2012

ಕಣ್ಣೀರೆ

ಪಾರದರ್ಶಕ ಕಣ್ಣೀರೆ
ಬಣ್ಣರಹಿತ ನೀನು
ಬಣ್ಣಿಸುವೆ ನನ್ನ ವ್ಯಥೆ
ಎಷ್ಟು ಸುಲಭವಾಗಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment