Wednesday 11 July 2012

ಪಾಸ್ ವರ್ಡ್

ಗೆಳತಿ....
ಇಂದು ನಿನ್ನ ನನ್ನ ಸಂಸಾರ ಪ್ರತ್ಯೇಕ
ಆದರೆ ನಿನ್ನನ್ನು ನೆನೆಯದೆ ನನ್ನ ದಿನ ಮುಗಿಯುವುದಿಲ್ಲ
ನಾನು ನೀನು ದೂರವಾದರೂ
ನಿನ್ನ ಪ್ರತಿ ನನ್ನ ಪ್ರೀತಿ ಕಾಣೆ ಆಗುವುದಿಲ್ಲ
ಇಂದೂ ನೀ ವಾಸಿಸುವೆ ನನ್ನ ಹೃದಯದಲಿ
ದಿನ ನಿನ್ನ ಹೆಸರು ಬರೆಯುವೆ "ಪಾಸ್ ವರ್ಡ್" ಎಂಬ ಸ್ಥಾನದಲಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment