Sunday, 8 July, 2012

ಜೀವನ ಪುಸ್ತಕ

ಜೀವನ ಪುಸ್ತಕವನ್ನು ತೆರೆದೆ
ಒಳಗೆ ಬರಿ ಒಂದೇ ಪ್ರಶ್ನೆ
ಖಾಲಿ ಸ್ಥಾನ ತುಂಬಿಸಿ
ಜನ್ಮ _________ಮರಣ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment