Saturday, 7 July, 2012

ತಂಗಾಳಿ

ಈ ಉರಿ ಬಿಸಿಲಿಕ್ಕಿಂತಲೂ
ನಿನ್ನ ಪ್ರೀತಿಯ ಜ್ವಲನ
ನನ್ನನ್ನು ಜ್ವಲಿಸುತ್ತಿದೆ
ಬೇಗನೆ
ತಣ್ಣನೆಯ ತಂಗಾಳಿಯಂತೆ
ಬಾ ಗೆಳತಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment