Thursday, 26 April, 2012

ಶ್ರಮ

ನನ್ನ ಶ್ರಮ
ಸಂತೋಷದ ನೀರು
ನಿರಾಕರಣೆಯ ಕಲ್ಲಿಗೆ ಅಪ್ಪಳಿಸಿ
ದುಃಖದ ಕಾಲುವೆಯಲ್ಲಿ ಕಣ್ಣೀರಾಗಿ ಹರಿಯಿತು .....
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment