Monday 24 October 2011

ಈ ದೀಪಾವಳಿಯಲಿ

ಹೇ ದೀಪ,
ಈ ದೀಪಾವಳಿಯಲಿ
ನೀ ಮೊದಲು ಹೋಗು
ಕತ್ತಲೆಯಲ್ಲಿದ್ದವರ ಜೀವನದಲಿ
ಸ್ವಲ್ಪ ಪ್ರಕಾಶಿಸು
ಅವರ ಮನೆಯಲಿ
ಬೆಳಕು ಹರಿಸು ಅವರ ಬಾಳಲ್ಲಿ
ಸಂತೋಷದಿಂದ ಅವರೂ ಈ ದೀಪಾವಳಿ ಆಚರಿಸಲಿ
by ಹರೀಶ್ ಶೆಟ್ಟಿ, ಶಿರ್ವ

1 comment:

  1. ತಮಗೂ ಸಹ ದೀಪಾವಳಿಯ ಹಾರ್ದಿಕ ಶುಭಾಶಯಗಳು.

    ReplyDelete