Friday, 5 August, 2011

Kabir Doha (ಕಬೀರ ದೋಹ )

Kabir Doha

Maala To Kar Mein Phire, Jeebh Phire Mukh Mahin
Manua To Chahun Dish Phire, Yeh To Simran Nahin

ಅನುವಾದ : ಹರೀಶ್  ಶೆಟ್ಟಿ , ಶಿರ್ವ

ಮಣಿಮಾಲೆಯು ಕೈಯಲ್ಲಿ ತಿರುಗುವುದು, ನಾಲಿಗೆ ತಿರುಗುವುದು ಬಾಯಲ್ಲಿ
ಮನಸ್ಸು ಅಲೆಯುವುದು ಎಲ್ಲ ದಿಶೆಯಲ್ಲಿ,  ಧ್ಯಾನ ಆಗುವುದು ಎಲ್ಲಿ

2 comments:

  1. ಬಾಗಿಲಲಿ ಬಿಟ್ಟು ಬಂದ ಚಪ್ಪಲಿಯ ಮೇಲೆ......ತಮಾಷೆಗೆ

    ReplyDelete