Tuesday, 12 July, 2011

ನೀರಸ ಜೀವನ

ಜೀವನ ನೀರಸಗೊಂಡಿದೆ
ಆಸೆ ಕೊನೆ ಏರಿದೆ
ಪ್ರೀತಿಯ ಕಪಟ ಹೊರ ಬೀಳಿದೆ
ಜೀವನ ನೀರಸಗೊಂಡಿದೆ ....
ಪ್ರೀತಿಯನ್ನು ನಂಬಿದದ್ದೆ ನನ್ನ ತಪ್ಪು
ಸೋತೆ ನಾ ಅತ್ತು ಅತ್ತು
ಯಾವ  ಹಾದಿಯು  ಕಾಣದಾಗಿದೆ
ಜೀವನ ನೀರಸ ಗೊಂಡಿದೆ
ನಿನ್ನನ್ನು ಎನಿಸಿದೆ ಆಧಾರ
ನೀ ಬಿಟ್ಟು ಹೋದೆ ನನ್ನನ್ನು ಮಜಾದಾರ
ಕನಸೆಲ್ಲ ಚೂರು ಚೂರು ಆಗಿದೆ
ಜೀವನ ನೀರಸ ಗೊಂಡಿದೆ .....
ಯಾರನ್ನು ಕೇಳಲಿ
ಯಾರಿಗೆ ಹೇಳಲಿ
ಹೃದಯಬಡಿತ ನಿಲ್ಲಿ ಹೋಗಿದೆ
ಜೀವನ ನೀರಸ ಗೊಂಡಿದೆ ...
by ಹರೀಶ್ ಶೆಟ್ಟಿ , ಶಿರ್ವ 

No comments:

Post a Comment